ನಿಚ್ಚಳವಾಗಿ ಹಸಿರಿರುವ, ಸಮೃದ್ಧ ವಾತಾವರಣದ ಶ್ರೀಮಂತಿಕೆಯನ್ನು ದಿಟ್ಟಿಸುತ್ತಾ ನಡುವೆ ನಾನು ನಿಂತಿದ್ದೆ. ಮನಸ್ಸು ಮಾತ್ರ ಆಲೋಚನೆಗಳ ಮೇಲೆ ಸವಾರಿ ಮಾಡುತ್ತಾ mudavagitthu. ಯಾವ ಯೋಚನೆಗಳೂ ನಾನು ಬೊಟ್ಟುಮಾಡಿ ಪರೀಕ್ಷಿಸುವಷ್ಟು ಸ್ಪಷ್ಟವಾಗಿರಲಿಲ್ಲ. ಹೀಗಿದ್ದಾಗ, ವಸ್ತುವೊಂದು ಸರ್ರನೆ ನನ್ನಿಂದ ಸ್ವಲ್ಪ ದೂರದಲ್ಲಿ ಚಲಿಸಿತು.